ಹಿರಿಯ ವೈದ್ಯ ಡಾ. ಮೋಹನ ಬಿರಾದಾರ, ಡಾ.ಉದಯ ನಾಯಕ, ಟಿಎಚ್ ಒ ಡಾ. ವೆಂಕಟೇಶ ಮಲಘಾಣ, ಡಾ. ರಾಜೇಶ ತಲಾಟಿ, ಡಾ.ವಿ.ಆರ್. ಬಸರೆಡ್ಡಿ, ಡಾ. ಸಂಜಯ ಘಾರಗೆ, ಮುಧೋಳ ರಾಯಲ್ ಶಾಲೆ ಅಧ್ಯಕ್ಷೆ ಸವಿತಾ ಅರಳಕಟ್ಟಿ, ಕಾರ್ಯದರ್ಶಿ ವಿನಾಯಕ ತಿಮ್ಮಣ್ಣ ಅರಳಕಟ್ಟಿ ಸೇರಿ ಶಿಕ್ಷಣ ಪ್ರೇಮಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.