ಮಳೆಯಪ್ಪಯ್ಯ ಮಹಾಸ್ವಾಮಿಗಳು, ನಿತ್ಯಾನಂದ ಸ್ವಾಮಿಗಳು, ನವಲಗುಂದ ನಾಗಲಿಂಗಸ್ವಾಮಿ ಮಠದ ವೀರಯ್ಯ ಸ್ವಾಮಿಗಳು, ಸಿಂದಗಿ ಮೂರುಝಾವ ಮಠದ ರಾಮಚಂದ್ರಸ್ವಾಮಿಗಳು, ಶಿರೋಳ-ಬೈರನಹಟ್ಟಿ ವೀರಕ್ತಮಠದ ಶಾಂತಲಿಂಗ ಸ್ವಾಮಿಗಳು, ಹೊಳೆ ಆಲೂರಿನ ಯಚ್ಚರಸ್ವಾಮಿ ಮಠದ ಯಚ್ಚರಸ್ವಾಮಿಗಳು, ಗಂಗಾಧರಸ್ವಾಮಿಗಳು, ಮುರನಾಳ ಮಠದ ಜಗನ್ನಾಥ ಸ್ವಾಮಿಗಳು, ಮೌನೇಶ್ವರ ಸ್ವಾಮಿಗಳು, ಚಿದಾನಂದ ಸ್ವಾಮಿಗಳು ಉಪಸ್ಥಿತರಿದ್ದರು. ಡಾ. ಚಂದ್ರಶೇಖರ ಕಾಳನ್ನವರ ನಿರೂಪಿಸಿದರು, ಸಂಗಮೇಶ ಬಡಿಗೇರ ವಂದಿಸಿದರು.