ಸೇವಾ ಸಂಘದ ರಾಜೇಂದ್ರ ಮಿರ್ಜಿ, ಗುರುನಾಥ ನಾಗರಾಳ, ರಮೇಶ ನಾಗರಾಳ ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಕಾರ್ಯದರ್ಶಿ ಮೀರಾ ತಟಗಾರ, ಜಿಲ್ಲಾ ಸದಸ್ಯ ಚಂದ್ರಶೇಖರ ಮೋರೆ, ಪತ್ರಕರ್ತರಾದ ಎಸ್.ಎಸ್. ಈಶ್ವರಪ್ಪಗೋಳ, ರಾಜೇಂದ್ರ ನಾವಿ, ಪತ್ರಿಕಾ ವಿತರಕರಾದ ವಿಜಯ ಕಾಲತಿಪ್ಪಿ, ಈರಪ್ಪ ಧರ್ಮಟ್ಟಿ, ರಮೇಶ ಹುಲಕುಂದ, ಸಂಗಣ್ಣ ಹಡಪದ, ಸಿದ್ದು ಅವರಾದಿ ಇತರರಿದ್ದರು.