ತಿಮ್ಮಾಪೂರದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಪಿಕೆಪಿಎಸ್ ಅಧ್ಯಕ್ಷ ಮುತ್ತಪ್ಪ ಹುಗ್ಗಿ, ಗ್ರಾಪಂ ಸದಸ್ಯ ಸಂಗನಗೌಡ ಪಾಟೀಲ, ಎಸ್‌ಡಿಎಂಸಿ ಸದಸ್ಯ ಮಹಾದೇವಪ್ಪ ಕುಂಬಾರ ಇದ್ದರೆ, ಬೇವಿನಮಟ್ಟಿ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ಸಮನ್ವಯಾಽಕಾರಿ ಪ್ರಮೋದಿನಿ ಬಲೂಲವಾಡಿ, ತಾಪಂ ಕಾರ್ಯನಿರ್ವಾಹಕ ಅಽಕಾರಿ ಸುಭಾಷ ಸಂಪಗಾವಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾದ್ಯಾಯ ಲಕ್ಷ್ಮೀ ದೇವಿ ಮುಂಡವಾಡಿ, ಪ್ರಾಥಮಿಕ ವಿಭಾಗದ ಮುಖ್ಯೋಪಾದ್ಯಾಯ ಎಂ.ಪಿ.ಕುದರಿ, ಬಿಆರ್‌ಸಿ ಸಿ.ವೈ ಸಂಗಮ, ದೈಹಿಕ ಶಿಕ್ಷಣ ಅಽಕಾರಿ ಆರ್.ಆರ್.ಪಾಟೀಲ, ಮುಖಂಡರಾದ ದ್ಯಾಮಣ್ಣ ಗಾಳಿ, ನಾಗರಾಜ ಹದ್ಲಿ ಮತ್ತಿತರರಿದ್ದರು.