

ಪ್ರಮುಖ ಮುಖ್ಯಾಂಶಗಳು
ರಬಕವಿ/ಬನಹಟ್ಟಿ: ತಮ್ಮ ಸ್ವಾರ್ಥಕ್ಕಾಗಿ ಬನಹಟ್ಟಿಯ ಇಬ್ಬರು ನಾಯಕರು ರಬಕವಿ ನಾಗರಿಕರ ಕುರಿತು ಸಾರ್ವಜನಿಕ ಸಭೆಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿ, ದ್ವೇಷದ ಭಾವನೆ ಬಿತ್ತುತ್ತಿರುವುದರಿಂದ ಅವಳಿ ನಗರದ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ ಎಂದು ರಬಕವಿ ಕುರುಹಿನಶೆಟ್ಟಿ ಸಮಾಜದ ಧುರೀಣ ಜಯಪ್ರಕಾಶ ಸೊಲ್ಲಾಪುರ ಆರೋಪಿಸಿದರು.
ಪ್ರಜಾಸೌಧ ಕಾಮಗಾರಿಗೆ ಚಾಲನೆ ನೀಡಲಿ