ಕಾರು ಸೇರಿ ವಿವಿಧ ವಾಹನಗಳ ತಪಾಸಣೆ ಎಸ್‌ಎಸ್‌ಟಿ ತಂಡದವರು ಮುಂದುವರಿಸಿದ್ದಾರೆ. ಮೇಲ್ವಿಚಾರಣೆ ಹಿನ್ನೆಲೆ ಎಫ್‌ಎಸ್‌ಟಿ ತಂಡದವರು ಕೂಡ ಭೇಟಿ ನೀಡಿ, ಚೆಕ್‌ಪೋಸ್ಟ್ ಸ್ಥಿತಿಯನ್ನು ಪರಿಶೀಲಿಸಿದರು. ಎಸ್‌ಎಸ್‌ಟಿ ಅಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಪೊಲೀಸ್ ಸಿಬ್ಬಂದಿ ಪಿ.ಎಸ್. ನರಸನ್ನವರ ಕಾರ್ಯನಿರ್ವಹಿಸಿದರು.