

ಪ್ರಮುಖ ಮುಖ್ಯಾಂಶಗಳು
ಉದ್ಯಾನವನದಲ್ಲಿ ನಶೆಗಾಗಿ ಮಾತ್ರೆಗಳನ್ನು ಬಳಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮದ್ಯ ಸೇವಿಸಿ ಖಾಲಿ ಬಾಟಲ್‌ಗಳನ್ನು ಎಸೆದು ಹೋಗುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ತಕ್ಷಣ ಕ್ರಮ ಕೈಗೊಂಡು ಉದ್ಯಾನವನವನ್ನು ಸಾರ್ವಜನಿಕರಿಗೆ ಸುರಕ್ಷಿತವಾಗಿಸಬೇಕು.
- ಶಶಿಧರ ಮೀಶಿ ಸ್ಥಳೀಯ ನಿವಾಸಿ