ಸಂಘದ ಅಧ್ಯಕ್ಷ ಎಂ. ರಮೇಶ ಕಮತಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಆನಂದ ಪೂಜಾರಿ ಆಶಯ ನುಡಿ ನುಡಿದರು. ಚಂದ್ರಶೇಖರ ದೇಸಾಯಿ, ಬಿ. ರತ್ನಾಕರ ಶೆಟ್ಟಿ, ಇಂದಿರಾ ಸಾತನೂರ, ಆರ್.ಜಿ. ಪಾಟೀಲ, ಡಾ. ನ. ಗಂಗಾಧರಪ್ಪ, ಹುಸೇನ ಪತ್ತೇಖಾನ, ಸಂಗೀತಾ ದಾಸ್ಯಾಳ, ಹೇಮಾ ಬಡಿಗೇರ, ಶ್ರೀದೇವಿ ಬಾಡಗಿ ಸೇರಿ ಅನೇಕರು ಉಪಸ್ಥಿತರಿದ್ದರು.