ಸಿಆರ್‌ಪಿ ಭಾಗೀರತಿ ಆಲೂರು. ಎಸ್‌ಡಿಎಂಸಿ ಉಪಾಧ್ಯಕ್ಷ ಮೂಕಪ್ಪ ಹಾದಿಮನಿ, ಸದಸ್ಯರಾದ ದುರ್ಗವ್ವ ಮಾದರ, ಗಿರೀಶ್ ಚೋಳಾ, ಎಂ.ಬಿ ಗೌಡರ. ಮಲ್ಲು ಚೋಳಾ, ಗೋಪಾಲ ಧೂಪದ, ಮುಖ್ಯಗುರು ಎಂ.ಎಂ. ಚಿತ್ತರಗಿ. ಶಿಕ್ಷಕರಾದ ಬಿ.ಜಿ ನಾಗರಾಳ, ಜೆ.ಎಲ್ ಸಿಂಗದ, ಎಂ.ಕೆ. ಪತ್ತಾರ, ಎ.ಜಿ. ರಾಠೋಡ, ಅನ್ನಪೂರ್ಣ ಬಿ ಇತರರಿದ್ದರು.