ಡಾ. ವಿ.ಎಸ್. ಕುಳ್ಳಿ ಅಧ್ಯಕ್ಷತೆ ವಹಿಸಿದ್ದರು. ಚಿದಾನಂದ ಢವಳೇಶ್ವರ, ಸಂಸ್ಥೆಯ ಅಧ್ಯಕ್ಷ ಸುಭಾಷಚಂದ್ರ ಭದ್ರನ್ನವರ, ಕಾರ್ಯಾಧ್ಯಕ್ಷ ಬಸವಂತಪ್ಪ ಜಾಡಗೌಡ, ವಿಜಯಪುರ ಪಿಎಸ್‌ಐ ಪ್ರೇಮಾ ಕುಚಬಾಳ, ಶಂಕರ ಸೋರಗಾಂವಿ, ಶಂಕರ ಜಾಲಿಗಿಡದ, ಡಾ. ಎಸ್.ಎಸ್. ಹೂಲಿ, ಪ್ರಾಚಾರ್ಯ ಡಾ. ಜಿ.ಆರ್. ಜುನ್ನಾಯ್ಕರ್ ಇದ್ದರು. ಡಾ. ಮಂಜುನಾಥ ಬೆನ್ನೂರ ಸ್ವಾಗತಿಸಿದರು, ಡಾ. ಮನೋಹರ ಶಿರಹಟ್ಟಿ ನಿರೂಪಿಸಿದರು.