ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ, ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಅಧ್ಯಕ್ಷ ಬಸವರಾಜ ಗೋನಾಳ, ಅಕ್ಷರ ದಾಸೋಹ ಅಧಿಕಾರಿ ಮಹಾಂತೇಶ ನರೆಗಲ್ಲ, ದೈಹಿಕ ಪರಿವೀಕ್ಷಕ ಬಿ.ಎಚ್. ಹಳಗೇರಿ, ಶಿವಪ್ಪ ಜಡಿ, ಪ್ರಕಾಶ ಗೌಡರ, ಬಸವರಾಜ ಜಂಗಮರ, ಪುತ್ರಪ್ಪ ಅಂಗಡಿ, ಗಂಗಾಧರ ಮನ್ನೂರ, ಸುಂದರ ಕುರಿ ಗ್ರಾ.ಪಂ. ಸದಸ್ಯರು ಇದ್ದರು.