ಕೊಣ್ಣೂರು ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಬಸವರಾಜ ಕೊಣ್ಣೂರು, ಮುಧೋಳ ಕಬ್ಬು ಬೆಳೆಗಾರರ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷರಾದ ಗಿರೀಶಗೌಡ ಪಾಟೀಲ, ಮುಧೋಳ ಪಟ್ಟಣ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷ ತಿಮ್ಮಣ್ಣ ವೆಂ. ಅರಳಕಟ್ಟಿ, ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ಅರಳಕಟ್ಟಿ, ಮುಧೋಳ ಕಬ್ಬು ಬೆಳೆಗಾರರ ಸೌಹಾರ್ದ ಸಹಕಾರಿ ನಿ. ಉಪಾಧ್ಯಕ್ಷ ಅನಂತರಾವ್ ಘೋರ್ಪಡೆ, ಮುಧೋಳ ರಾಯಲ್ ಸ್ಕೂಲ್ ಉಪಾಧ್ಯಕ್ಷ ರಾಜೇಶ್ವರಿ ಕೂಮೂರ ಹಾಗೂ ಮುಧೋಳ ಸಿಟಿ ಕೋ-ಆಪ್ ಕ್ರೆಡಿಟ್ ಸೊಸೈಟಿ ನಿ. ಉಪಾಧ್ಯಕ್ಷ ವರ್ಷಾ ಫಾರಗೆ ಪಾಲ್ಗೊಳ್ಳಲಿದ್ದಾರೆ ಎಂದು ಕಬ್ಬು ಬೆಳೆಗಾರರ ಸಹಕಾರಿ ಸಂಘದ ಕಾರ್ಯಾಲಯದ ಪ್ರಮುಖರಾದ ವೆಂಕಣ್ಣ ಹುಣಸಿಕಟ್ಟಿ ತಿಳಿಸಿದ್ದಾರೆ.