ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ತಹಸೀಲ್ದಾರರಾದ ವಾಸುದೇವ ಸ್ವಾಮಿ, ವಿನೋದ ಹತ್ನಟ್ಟಿ, ಗಿರೀಶ ಸ್ವಾದಿ, ಡಾ.ಚಿಕ್ಕಪ್ಪ ಎಂ.ನಾಯಕ, ಅನೀಲ ಮೇತ್ರಿ, ಡಿವೈಎಸ್‌ಪಿ ಗಜಾನನ ಸುತಾರ ಸೇರಿದಂತೆ ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.