ಆಳಂದದ ಚನ್ನಬಸವ ಪಟ್ಟದೇವರು, ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಹನಮಪ್ಪ ಉಗಲವಾಟ, ನಾಗಪ್ಪ ಸಿದ್ದಣ್ಣವರ, ಸಿದ್ಧಾರೂಢ ವಾಲಿಕಾರ, ಯಮನಪ್ಪ ಪೂಜಾರ, ಭೀಮಪ್ಪ ಬಾಚಿನಗುಡ್ಡ, ಭೀಮಪ್ಪ ಸಿದ್ದನ್ನವರ, ಹನಮಂತ ಗೌಡರ, ಸಿದ್ಧಾರಾಢ ಸಿದ್ದಣ್ಣವರ ಸೇರಿ ಗ್ರಾಮಸ್ಥರು ಇದ್ದರು.