

ಪ್ರಮುಖ ಮುಖ್ಯಾಂಶಗಳು
ಮಹಾಲಿಂಗಪುರ : ಪ್ರಾಧ್ಯಾಪಕ, ಪತ್ರಕರ್ತ, ಹೋರಾಟಗಾರ, ರನ್ನ ವಿಚಾರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕರಾಗಿ ಪ್ರೊ. ಡಿ.ಬಿ. ಬಿಸ್ವಾಗರ ಅವರು ಸಲ್ಲಿಸಿದ ಸೇವೆ ವಿಶಿಷ್ಟವಾಗಿತ್ತು. ಅವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ, ಸಮಾಜಮುಖಿ ಚಿಂತನೆಗಳನ್ನು ಮುನ್ನಡೆಸಿದ ಶಕ್ತಿಯಾಗಿದ್ದರು ಎಂದು ನವಚೇತನ ಶಿಕ್ಷಣ ಸಂಸ್ಥೆಯ ಜಿ.ಸಿ. ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹೇಳಿದರು.