

ಪ್ರಮುಖ ಮುಖ್ಯಾಂಶಗಳು
ರಬಕವಿ-ಬನಹಟ್ಟಿ : ಯೋಗ, ಧ್ಯಾನ, ಸಕಾರಾತ್ಮಕ ಚಿಂತನೆ ಹಾಗೂ ಆತ್ಮನಿಗ್ರಹದ ಮೂಲಕ ಕೋಪ, ಭಯ, ಆತಂಕ ಮತ್ತು ಚಿಂತೆಗಳನ್ನು ನಿಯಂತ್ರಿಸಿ ಮನಃಶಾಂತಿಯ ಬದುಕು ರೂಪಿಸಿಕೊಳ್ಳಲು ಸಮಾಧಾನ ಚಿತ್ತರಾಗಿರಿ ಕೃತಿ ಮಾರ್ಗದರ್ಶನ ನೀಡುತ್ತದೆ ಎಂದು ನಿವೃತ್ತ ಉಪನ್ಯಾಸಕ ಬಸವರಾಜ ಬುಟ್ಟಣ್ಣವರ ಹೇಳಿದರು.