ದೇವನಹಳ್ಳಿ ಮಾತಂಗ ಸಂಸ್ಕಾರ ಗುರುಪೀಠದ ಮನು ಸಿದ್ಧಾರ್ಥ ಗುರೂಜಿ, ಹಾವೇರಿ ಸಾಮಾಜಿಕ ಚಿಂತಕ ಸೈಯದ್ ರೋಶನ್ ಮುಲ್ಲಾ, ಉದ್ಯಮಿ ಸಿ.ಎಂ. ಪೈಜ್, ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಎನ್.ಎಸ್. ರುದ್ರೇಶ್, ರಾಮಣ್ಣನವರ, ಚಿಕ್ಕಬಳ್ಳಾಪುರದ ಮಾತಾಜಿ ಮಂಜುಳಮ್ಮ ಇದ್ದರು. ಚಂದ್ರಹಾಸ ಹಿರೇಮಳಲಿ ಸ್ವಾಗತಿಸಿದರು, ಎಂ.ವಿ.ಆರ್. ಪ್ರಭಾಕರ ನಿರೂಪಿಸಿ, ವಂದಿಸಿದರು.