ಬಾಗಲಕೋಟೆ ಮುಳಗಡೆ ಸಂತ್ರಸ್ತರ ಸಮಸ್ಯೆಗಳು ಬೆಟ್ಟದಷ್ಟು ಮನೆ ಮಾಡಿವೆ. ಸಂತ್ರಸ್ತರಿಗೆ ಪರಿಹಾರ ಧನ, ನಿವೇಶನ ಹಂಚಿಕೆ, ಮೂಲ ಸೌಕರ್ಯ ಕಲ್ಪಿಸುವುದು, ಇ ಖಾತಾ ನೀಡುವುದು ಸೇರಿದಂತೆ ನೊರೆಂಟು ಸಮಸ್ಯೆಗಳು ನಿತ್ಯವು ಕಾಣಸಿಗುತ್ತವೆ. ಇದೀಗ ಪ್ರಕಾಶ ತಪಶೆಟ್ಟಿ ಅವರು ಅವುಗಳ ಬಗ್ಗೆ ಯಾವ ರೀತಿ ಗಮನ ಹರಿಸಿ ಇತ್ಯರ್ಥ ಪಡಿಸುತ್ತಾರೆ ಕಾದು ನೋಡಬೇಕು.