ಸಭೆಯಲ್ಲಿ ಹುನಗುಂದ ತಹಸೀಲ್ದಾರ್ ಪ್ರವೀಣಕುಮಾರ ಹಿರೇಮಠ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಪಿಎಸ್‌ಐ ಸಿದ್ದಾರೋಡ ಆಲದಕಟ್ಟಿ, ಮುಖಂಡರಾದ ಅಶೋಕಗೌಡ ಗೌಡರ, ಶೇಖಪ್ಪ ದೇಶಿ, ಗಂಗಣ್ಣ ಬಾಗೇವಾಡಿ, ಶೇಖರಗೌಡ ಗೌಡರ, ಎಸ್.ಎಂ.ಪುರಾಣಿಕ, ಕರಸಂಗಯ್ಯ ಖಾತೆದಾರ, ಅಮರಯ್ಯ ಕೋಟೂರ, ಕರಸಂಗಯ್ಯ ಗುಡಿ, ಪ್ರಭು ಹಿರೇಮಠ ಮುಂತಾದವರು ಇದ್ದರು.