ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಬಿ. ಮಾಟೋಳಿ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಪ್ರಾಚಾರ್ಯ ಎಲ್.ಬಿ. ತುಪ್ಪದ, ಉಪಪ್ರಾಂಶುಪಾಲ ಬಿ.ಎನ್. ಅರಕೇರಿ ಭಾಗವಹಿಸಿದ್ದರು. ಪದವಿ ಕಾಲೇಜ ಪ್ರಾಚಾರ್ಯ ಎನ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಸುನಂದಾ ಸೋರಗಾಂವಿ, ಜೆ.ಆರ್. ಪಾಟೀಲ, ಎಸ್.ಎ. ಪಾಟೀಲ, ಎಂ.ಬಿ. ಧರಿಗೌಡ, ಪಿ.ಎಸ್. ಹಿಪ್ಪರಗಿ, ಚಂದ್ರಿಕಾ ಇಟ್ನಾಳ, ಟಿ.ಡಿ. ಡಂಗಿ, ಪಿ.ಎಂ. ಮುತ್ನಾಳಿ, ಎಸ್.ಎಸ್. ಕೋಳಿ ಇದ್ದರು.