ಸೂಟರ್‌ಪೇಟೆ ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಬಲೀಂದ್ರ ಪೂಜೆ

mng-4nov-babbuswamy
Published on


ಮಂಗಳೂರು : ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ನಗರದ ಸೂಟರ್‌ಪೇಟೆಯ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಬಲೀಂದ್ರ ಪೂಜೆ ಆಚರಿಸಲಾಯಿತು. ದೈವಸ್ಥಾನದ ಗುರಿಕಾರ ಎಸ್.ರಾಘವೇಂದ್ರ ಅವರು ಬಲೀಂದ್ರ ಪೂಜೆಯ ಮಹತ್ವವನ್ನು ವಿವರಿಸಿದರು.
ದೈವಸ್ಥಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ , ಎಸ್.ಬಾಬು , ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ಎಸ್. ನವೀನ್ , ಪ್ರಧಾನ ಅರ್ಚಕ ಎಸ್.ಗಣೇಶ, ಪದಾಧಿಕಾರಿಗಳಾದ ಎಸ್.ಮೋಹನ್ , ಬಿ.ವಿಶ್ವನಾಥ ಸಾಲ್ಯಾನ್, ಎಸ್..ಜನಾರ್ಧನ, ಬಿ.ಗಣೇಶ್, ಎಸ್. ವಸಂತ , ಎಸ್.ಸುರೇಶ್, ಎಸ್.ಉಪೇಂದ್ರ , ಎಸ್.ಪ್ರವೀಣ್, ರಂಜಿತ್ , ಭೋಜ ,
ಅನ್ನಪೂರ್ಣ ರಘುರಾಮ್, ಉಮಾಪ್ರಸಾದ್ , ಪುರುಷೋತ್ತಮ ಪದಕಣ್ಣಾಯ , ಸುನಿಲ್ರಾಜ್ ಪದಕಣ್ಣಾಯ , ಕಿರಣ್ ರಾಜ್ ಪದಕಣ್ಣಾಯ , ಅಪ್ಪಿ ಎಸ್.. ಸುದೇಶ್ ಕುಮಾರ್, ತಿಲಕ್‌ರಾಜ್ , ರಾಹುಲ್ ಎಸ್., ಸಂತೋಷ ಕುಮಾರಿ , ಸಂದೀಪ್, ಕಿಶೋರ್, ರಕ್ಷಿತ್, ಇಂದಿರಾ ಮೋಹನ್‌ದಾಸ್ , ಪ್ರಶಾಂತ್ ಪಿ.ಎಸ್., ಪ್ರವೀಣ್ ಪಿ.ಎಸ್., ಪ್ರಥ್ವೀಶ್ ಪಿ.ಎಸ್., ಸೂರಜ್ ಸಾಗರ್ , ಪ್ರದೀಪ್ , ರಕ್ಷಿತ್‌ಬಿ.ಎಸ್., ದೀಕ್ಷಿತ್ ಬಿ.ಎಸ್., ರೋಹಿತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net