

ಬೆಂಗಳೂರು: ಬಿಬಿಎಂಪಿಯ ಪ್ರಧಾನ ಅಭಿಯಂತರ ಬಿ.ಎಸ್.ಪ್ರಹ್ಲಾದ್ ಅವರು ಸಿವಿಲ್ ಇಂಜಿನಿಯರಿಂಗ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಗೌರವಕ್ಕೆ ಪಾತ್ರಾಗಿದ್ದಾರೆ.
‘ಎಫೆಕ್ಟ್ ಆಫ್ ಏರ್ ವಾಯ್ಡ ಆ್ಯಂಡ್ ಆಸ್ಪಾಲ್ಟ್ ಕಂಟೆಂಟ್ ಆನ್ ಪರ್ಫಾರ್ಮೆನ್ಸ್ ಆಫ್ ಬಿಟುಮಿನೋಸ್ ಕಾಂಕ್ರೀಟ್ (ಬಿಸಿ) ಮಿಕ್ಸಸ್’ ವಿಷಯದಲ್ಲಿ ಡಾ.ಕೃಷ್ಣಮೂತಿರ್ ಹಾಗೂ ಜಯ ಶಿಂಗನಮಕ್ಕಿ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಸಂಶೋಧನೆಗೆ ವಿಶ್ವೇಶ್ವರಯ್ಯ ತಂತ್ರಜ್ಞಾನನ ವಿಶ್ವವಿದ್ಯಾಲಯವು ಬಿ.ಎಸ್.ಪ್ರಹ್ಲಾದ್‌ಗೆ ಇಂಜಿನಿಯರಿಂಗ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ನೀಡಿದೆ.