ಬಿ.ಎಂ. ಪಾಟೀಲ ಪಬ್ಲಿಕ್​ ಶಾಲೆಗೆ ಉತ್ತಮ ಫಲಿತಾಂಶ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ : ನಗರದ ಪ್ರತಿಷ್ಠಿತ ಬಿಎಲ್​ಡಿಇ ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ಪಬ್ಲಿಕ್​ ಶಾಲೆಗೆ ಸಿಬಿಎಸ್​ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ದಾಖಲಾಗಿದೆ.

ಪರೀೆಗೆ ಹಾಜರಾದ ಎಲ್ಲ 94 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿನಿ ಜೈನಾ ಪಟೇಲ 500ಕ್ಕೆ 488 ಅಂಕ ಪಡೆದು ಶಾಲೆಗೆ ಪ್ರಥಮ, ದೀಪಾಲಿ ಮೇತ್ರಿ (478) ದ್ವೀತಿಯ ಹಾಗೂ ಚಿನ್ಮಯ ಕಣಬೂರ (477) ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯ ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಪ್ರಾಚಾರ್ಯ ಶೈಜೂ ನಾಯರ, ಸೀನಿಯರ್​ ಕೋ&ಆರ್ಡಿನೇಟರ್​ ದೀಪಾ ಜಂಬೂರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net