ಅಯ್ಯಂಗೇರಿ ಗ್ರಾಮದಲ್ಲಿರುವ ಚಿನ್ನತ್ತಪ್ಪ ದೇವಾಲಯಕ್ಕೆ ಚಿನ್ನದ ಶ್ರೀಕೃಷ್ಣಮೂರ್ತಿ ಅರ್ಪಣೆ

12mdkd1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಸಣ್ಣಪುಲಿಕೋಟು ಗ್ರಾಮದ ಕಾವೇರಿಮನೆ ಜಿ. ಸೋಮವತಿ ಲೋಕ ಶಾಂತಿಗಾಗಿ ಅಯ್ಯಂಗೇರಿ ಗ್ರಾಮದಲ್ಲಿರುವ ಚಿನ್ನತ್ತಪ್ಪ ದೇವಾಲಯಕ್ಕೆ ಚಿನ್ನದ ಶ್ರೀಕೃಷ್ಣ ಮೂರ್ತಿ ಅರ್ಪಣೆ ಮಾಡಿದ್ದಾರೆ.

ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ವಿಗ್ರಹಕ್ಕೆ ತೀರ್ಥ ಸ್ನಾನದ ನಂತರ ವಿವಿಧ ಪೂಜೆ ಹಾಗೂ ಹೋಮ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ಮಾಡಿದ ನಂತರ ಶೋಭಾಯಾತ್ರೆಯೊಂದಿಗೆ ಸಹಸ್ರಾರಾರು ಭಕ್ತರ ಸಮ್ಮುಖದಲ್ಲಿ ಚಿನ್ನದಮೂರ್ತಿ ಅರ್ಪಿಸಲಾಯಿತು. ಈ ಸಂದರ್ಭ ಭಗಂಡೇಶ್ವರ ದೇವಾಲಯ ಪ್ರಧಾನ ಅರ್ಚಕ ಹರೀಶ್ ಭಟ್, ಪ್ರಮುಖರಾದ ಕಾವೇರಿಮನೆ ಭರತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net