ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ವೈದ್ಯರಿಗೆ ಸನ್ಮಾನ

9
Published on

ಜಯನಗರದ ರೋಟರಿ ಆಗ್ನೇಯ ಕ್ಲಬ್ ಸಭಾಂಗಣದಲ್ಲಿ ಸೋಮವಾರ ವೈದ್ಯರ ದಿನ ಆಚರಿಸಲಾಯಿತು.

ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಕೆ.ಎನ್.ಭಾಸ್ಕರ್, ಡಾ.ಸಿ.ಹರಿಪ್ರಸಾದ್, ಡಾ.ಆರ್.ಅರುಣ್, ಡಾ.ವಿ.ಆರ್.ಸಂತೋಷ್, ಡಾ.ಶರತ್‌ಕುಮಾರ್ ಹಾಗೂ ಡಾ.ಬಿ.ದೀಪಕ್ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಆಗ್ನೇಯ ಕ್ಲಬ್ ಅಧ್ಯಕ್ಷ ಕೆ.ಎನ್.ಮುರುಳೀಧರ, ಕಾರ್ಯದರ್ಶಿ ಎನ್.ಟಿ.ಗಿರೀಶ್, ಎಂ.ಮೋಹನ್, ಎಂ.ರಾಜೀವ್, ಎಸ್.ವಾಸುದೇವನ್, ವಿನೋದ್‌ಕುಮಾರ್, ಸಿ.ಗೋಪಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net