ಈಶ್ವರಗೆ ಪಿ ಎಚ್.ಡಿ ಪ್ರದಾನ

PHD
Published on

ಶಿರಸಿ: ನಗರದ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ, ಬನವಾಸಿ ಹೋಬಳಿ ಬಿದ್ರಳ್ಳಿಯ ಡಾ. ಈಶ್ವರ ರಾಮಾ ಪಾವಸ್ಕರ್ ಅವರಿಗೆ ಕರ್ನಾಟಕ ವಿಶ್ವ ವಿದ್ಯಾಲಯ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.

ಡಾ. ಈಶ್ವರ ಅವರು ಪರ್ಫಾರ್ಮನ್ಸ್ ಇವ್ಯಾಲ್ಯುಯೇಶನ್ ಆಫ್ ಸಿಲೆಕ್ಟೆಡ್ ಯೂನಿಟ್ಸ್ ಇನ್ ಉತ್ತರ ಕನ್ನಡ ಡಿಸ್ಟ್ರಿಕ್ಟ್ ಇನ್ ಕರ್ನಾಟಕ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಕರ್ನಾಟಕ ವಿಶ್ವ ವಿದ್ಯಾಲಯದ 74ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಪದವಿ ಪ್ರದಾನ ಮಾಡಿದರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net