ಕಂಠಸ್ಥೀಕರಣ ಮೌಖಿಕ ಪರೀಕ್ಷೆಯಲ್ಲಿ ಧಾತ್ರಿ ಭಟ್ ಅವರಿಗೆ ಪ್ರಶಸ್ತಿ

mng_18 jun dhathri bhat
Published on

ಮಂಗಳೂರು: ಶೃಂಗೇರಿ ಪೀಠದಲ್ಲಿ ನಡೆದ ಗೀತಾಜ್ಞಾನ ಯಜ್ಞದಲ್ಲಿ- ಹದಿನೆಂಟು ಅಧ್ಯಾಯಗಳ ಕಂಠಸ್ಥೀಕರಣ ಮೌಖಿಕ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಧಾತ್ರಿ ಭಟ್ ಅವರಿಗೆ ಶ್ರೀ ವಿಧುಶೇಖರ ಭಾರತೀ ಸಂಸ್ಥಾನ ಪ್ರಶಸ್ತಿ ಹಾಗೂ ಇಪ್ಪತ್ತೊಂದು ಸಾವಿರ ರೂಪಾಯಿಗಳ ಬಹುಮಾನ ನೀಡಿ ಗೌರವಿಸಿದ್ದಾರೆ. ಇವರು ಉರ್ವದ ಕೆನರಾ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ತಿನಿ. ಮಂಗಳೂರಿನ ವೆಂಕಟ್ರಮಣ ಪ್ರಕಾಶ್ ಕೆ ಹಾಗೂ ವಿದ್ಯಾಪಾರ್ವತಿ ದಂಪತಿಗಳ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net