

ಶಾಲೆ, ಮುಖ್ಯಶಿಕ್ಷಕರಿಗೆ ರಾಜ್ಯಮಟ್ಟದ ಗರಿ:
ನೆಲಮಂಗಲ ತಾಲೂಕು ವೀರರಾಘವನಪಾಳ್ಯ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ಭಾಜವಾಗಿದೆ. ಅದೇ ರೀತಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಇದೇ ಶಾಲೆಯ ಮುಖ್ಯ ಶಿಕ್ಷಕ ಹೊನ್ನಹನುಮಯ್ಯ ಭಾಜನರಾಗಿದ್ದಾರೆ.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರು
ಕಿರಿಯ ಪ್ರಾಥಮಿಕ ಶಾಲಾ ವಿಭಾಗ
1. ಎಂ.ಸಿ.ಪ್ರಕಾಶಮೂರ್ತಿ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿಕ್ಕತತ್ತಮಂಗಲ, ದೇವನಹಳ್ಳಿ
2. ಮೊಹಸಿನ್‌ತಾಜ್, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಾಲ್ ಪಾಲ್ ದಿನ್ನೆ, ದೊಡ್ಡಬಳ್ಳಾಪುರ
3. ಎಸ್.ವೆಂಕಟೇಶ ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ,ಬಾಲೇನಹಳ್ಳಿ, ಹೊಸಕೋಟೆ
4. ಕೆ.ಎಂ ಜಯಶ್ರೀ ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಂದಿಗುಟ್ಟಿ, ನೆಲಮಂಗಲ
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
1. ಆರ್. ಶಶಿಕಲಾ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಗನವಾಡಿ, ದೇವನಹಳ್ಳಿ
2. ಆರ್. ರಾಜೇಶ್ವರಿ, ಹಿರಿಯ ಮುಖ್ಯ ಶಿಕ್ಷಕರು, ಎಜಾಕ್ಸ್ ಸರ್ಕಾರಿ ಪ್ರಬ್ಲಿಕ್ ಶಾಲೆ, ಬಾಶೆಟ್ಟಿಹಳ್ಳಿ ದೊಡ್ಡಬಳ್ಳಾಪುರ
3. ಎಂ. ಮುನಿರಾಜು, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಮ್ಮಲು. ಹೊಸಕೋಟೆ
4. ಸಿ.ಎಂ. ರಂಗಶಾಮಯ್ಯ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಮಾರಗೊಂಡನಹಳ್ಳಿ, ನೆಲಮಂಗಲ
ಪ್ರೌಢ ಶಾಲಾ ವಿಭಾಗ
1.ಕೆ. ಅನುಸೂಯಾ ಸಹ ಶಿಕ್ಷಕರು, ಸ.ಪ.ಪೂ.ಕಾಲೇಜು, (ಪ್ರೌಢ ಶಾಲಾ ವಿಭಾಗ) ದೇವನಹಳ್ಳಿ ಟೌನ್
2. ಕೋದಂಡರಾಮ, ಸಹ ಶಿಕ್ಷಕರು, ಜ್ಞಾನಗಂಗಾ ಅನುದಾನಿತ ಪ್ರೌಢಶಾಲೆ, ಕೊಡಿಗೇಹಳ್ಳಿ, ದೊಡ್ಡಬಳ್ಳಾಪುರ
3. ಎಸ್.ವೀಣಾ ಸಹ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ತಾವರೆಕೆರೆ, ಹೊಸಕೋಟೆ
4. ಟಿ. ಲಿಂಗದೇವರು ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬರದಿ ಮಂಡಿಗೆರೆ,ನೆಲಮಂಗಲ -------------------------------------------------