ಆಟೋರಿಕ್ಷಾ ಚಾಲಕರ ಪ್ರತಿಭಟನೆ

h23-Protest Matapati 1
Published on

ಹುಬ್ಬಳ್ಳಿ: ಆಕಾಶ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಟೋರಿಕ್ಷಾ ಚಾಲಕರು, ಇಲ್ಲಿಯ ಕಿಮ್ಸ್ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷರ ಮಗನ ಪರಿಸ್ಥಿತಿ ಹೀಗಾದರೆ ನಮ್ಮಂಥವರ ಪರಿಸ್ಥಿತಿ ಹೇಗಾಗಬೇಡ. ಕೂಡಲೇ ನ್ಯಾಯ ದೊರಕಿಸಿಕೊಡುವಂತೆ ಆಟೋರಿಕ್ಷಾ ಚಾಲಕರಾದ ಅಂಬಾಸಾ ಬದ್ದಿ, ರಾಜೇಶ ಬಿಜವಾಡ, ಮಂಜು ಬಳ್ಳಾರಿ, ನಾಗರಾಜ ಕಟ್ಟೀಮನಿ, ಕಿರಣ ಬುಗಡಿ, ಸಂತೋಷ ಜಾಧವ, ಮೈನುದ್ದೀನ್ ಅಂಕಲಗಿ, ಗೋಪಾಲ ಸಿಂಗನಹಳ್ಳಿ, ನಾಗರಾಜ ಗಬ್ಬೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net