

ಹುಬ್ಬಳ್ಳಿ: ನಗರದಲ್ಲಿ ಬುಧವಾರ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಹುಬ್ಬಳ್ಳಿ ಆಟೋ ಮಾಲಕರ ಚಾಲಕರ ಸಂಘದ ವತಿಯಿಂದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 4ನೇ ಪುಣ್ಯಸ್ಮರಣೆ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಮುರಳಿ ಇಂಗಳಹಳ್ಳಿ, ದಾವಲಸಾಬ್ ಕೊರಟ್ಟಿ, ರಾಜೇಶ್ ಬಿಜ್ವಾಡ್, ನವೀನ, ಮಹಾವೀರ ಬಿಲಾನಾ, ಶ್ರೀಕಾಂತ ದಾಸರ, ಪರಶುರಾಮ್, ಇತರರು ಪಾಲ್ಗೊಂಡಿದ್ದರು.