ಚಾಕುವಿನಿಂದ ಹಲ್ಲೆಗೆ ಯತ್ನ

crime
Published on

ಹುಬ್ಬಳ್ಳಿ: ಟಗರು ಸಾಕುವ ವಿಚಾರದಲ್ಲಿ ಜಗಳ ನಡೆದು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಲ್ಲದೆ ಮನೆಗೆ ಕಲ್ಲು ಎಸೆದು ಕಿಟಕಿ ಗಾಜು ಹೊಡೆದ ಘಟನೆ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಮೀನಾ, ಮಲ್ಲಿಕಾ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಸಿದ್ದು, ಬೋಗಾ, ಸಲೀಂ ಎಂಬುವವರ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net