ಅಥಣಿ ತಾಲೂಕಿನ ವಿವಿಧೆಡೆ ಆಲಿಕಲ್ಲು ಮಳೆ

Rain
Published on

ಅಥಣಿ: ತಾಲೂಕಿನ ವಿವಿಧೆಡೆ ಶನಿವಾರ ಆಲಿಕಲ್ಲು ಸಹಿತ ಬಿರುಸಿನ ಮಳೆಯಾಗಿದೆ. ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ತಾಲೂಕಿನ ಪೂರ್ವ ಭಾಗದ ಕಕಮರಿ, ಕೊಟ್ಟಲಗಿ, ಕನಾಳ, ತೆಲಸಂಗ ಸುತ್ತಮುತ್ತ ಮಳೆರಾಯ ತಂಪೆರೆದಿದ್ದಾನೆ. ಅಪಾರ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿದ್ದರಿಂದ ಕೊಯ್ಲಿಗೆ ಬಂದ ಮಾವು ನೆಲಕಚ್ಚಿದೆ. ಇದರಿಂದ ರೈತರ ಗೋಳು ಹೇಳತಿರದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net