

ಚಿಕ್ಕೋಡಿ ಗ್ರಾಮೀಣ: ಶಾಸ-ಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಂಸ್ಥಾಪಿಸಿದ ತಾಲೂಕಿನ ಯಕ್ಸಂಬಾದ ಜೊಲ್ಲೆ ಗ್ರೂಪ್ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ&ಆಪ್ ಕ್ರೆಡಿಟ್ ಸೊ-ಸೈ-ಟಿಯ 226ನೇ ಶಾಖೆಯನ್ನು ಮೈಸೂರು ನಗರದಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ಸಂಸದ ಯಧುವೀರ -ಕೃಷ್ಣದತ್ತ ಚಾಮರಾಜ ಒಡೆಯರ ಶಾಖೆ ಉದ್ಘಾಟಿಸಿದರು. ಮೈಸೂರು ಹೊಸಮಠದ ಅಧ್ಯ ಚಿದಾನಂದ ಸ್ವಾ---ಮೀ-ಜಿ- ಸಾನ್ನಿಧ್ಯ ವಹಿ-ಸಿ-ದ್ದ-ರು. ಶಾ-ಸ-ಕಿ ಶಶಿಕಲಾ ಜೊಲ್ಲೆ ನೇ-ತೃ-ತ್ವ ವಹಿ-ಸಿ-ದ್ದ-ರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಲ್.ನಾಗೇಂದ್ರ, ವಿ-ಪ ಮಾಜಿ ಸದಸ್ಯ ಮಲ್ಲಿಕಾರ್ಜುನಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ ಭಟ್, ಪಾಲಿಕೆ ಮಾಜಿ ಮೇಯರ್ ಶಿವಕುಮಾರ, ಬಿಜೆಪಿ ಮಂ-ಡಲ ಅಧ್ಯ-ರಾ-ದ ಗೋಪಾಲರಾಜ ಅರಸು, ಆರ್.ವಿ. ದಿನೇಶಗೌಡ ಇತರರು ಇದ್ದರು.