ಮಜೇಥಿಯಾ ಫೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟ

h4-majetiya
Published on

ಹುಬ್ಬಳ್ಳಿ: ನವನಗರದ ಭಗಿನಿ ನಿವೇದಿತಾ ಶಾಲೆಯ 184 ವಿದ್ಯಾರ್ಥಿಗಳಿಗೆ ಮಜೇಥಿಯಾ ಫೌಂಡೇಷನ್ ವತಿಯಿಂದ ಸೋಮವಾರ ಬಿಸಿಯೂಟ ವಿತರಣೆಗೆ ಚಾಲನೆ ನೀಡಲಾಯಿತು. ಫೌಂಡೇಷನ್ ಸಿಇಒ ಅಜಿತ ಕುಲಕರ್ಣಿ, ಆರ್​ಎಸ್​ಎಸ್​ನ ಸುಭಾಷಸಿಂಗ್ ಜಮಾದಾರ, ಸುನೀಲಕುಮಾರ, ಡಾ. ನಾಗರಾಜ ಸಾನು, ಸುಶಾಂತ ರಾಜ, ನರೇಂದ್ರ ಕುಲಕರ್ಣಿ, ಈಶ್ವರಗೌಡ, ಕರವೀರಪ್ಪ ಮಡಿವಾಳರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net