ಕೈಕೊಟ್ಟ ಮತ ಯಂತ್ರ, 40 ನಿಮಿಷ ತಡವಾಗಿ ಪ್ರಾರಂಭ

IMG-20230510-WA0047
Published on

ಚಿತ್ತಾಪುರ: ಮತಕ್ಷೇತ್ರದ ಕಮರವಾಡಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ 173, 174 ಮತ ಕೇಂದ್ರಗಳಲ್ಲಿ ಮತಯಂತ್ರ ಕೈಕೊಟ್ಟಿದ್ದ, 7.ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಮತದಾನ 40.ನಿಮಿಷ ತಡವಾಗಿ ಪ್ರಾರಂಭವಾಯಿತು.

ಮತಗಟ್ಟೆ ಸಂಖ್ಯೆ173, 174 ಎರಡು ಕೇಂದ್ರದಲ್ಲಿ ದುರಸ್ತಿಗೊಂಡ ಪರಿಣಾಮ 40. ನಿಮಿಷ ತಡವಾಗಿ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net