ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ ವಿ ಟಿ ನಾಯ್ಕರ್, ಬಿ ಬಿ ಎ ಹಾಗೂ ಬಿ ಸಿ ಎ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಲಿಂಗರಾಜ್ ರಶ್ಮಿ, ಬಿಂಕದಕಟ್ಟಿ ವಲಯ ಅರಣ್ಯ ಅಧಿಕಾರಿಗಳಾದ ಶ್ರೀ ವೀರೇಂದ್ರ, ಉಪ ವಲಯ ಅರಣ್ಯ ಅಧಿಕಾರಿಗಳಾದ ಶ್ರೀ ಸಚಿನ್ ಐ ಬಿಸ್ನಳ್ಳಿ, ಗಸ್ತು ಅರಣ್ಯ ಪಾಲಕರಾದ ವೀರೇಶ್ ಪಾಟೀಲ್, ವಾಚರ್ ಶ್ರೀ ಮಹಾಂತೇಶ್, ಶ್ರೀ ರಾಯಸಾಬ್, ಶ್ರೀ ಚೇತನ್ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ, ಪ್ರೊ. ಶರೀಫ್ ಬೆನಕಲ್, ಆಫೀಸ್ ಸೂಪರ್ ಡೆಂಟ್ ಶ್ರೀ ಪ್ರಾಣೇಶ್ ಬೆಳ್ಳಟ್ಟಿ ದೈಹಿಕ ನಿರ್ದೇಶಕರಾದ ಶ್ರೀ ಆದಿತ್ಯ ಜೋಶಿ, ವಿದ್ಯಾರ್ಥಿ ಮುಖಂಡ ಕುಮಾರ್ ಜನಕ ರೆಡ್ಡಿ ಎಚ್. ಎನ್ ಎಸ್ ಎಸ್ ಘಟಕದ ಸ್ವಯಂಸೇವಕ ಸೇವಕಿಯರು ಈ ಒಂದು ವನಮೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.