

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಟೆಕ್ವಾಂಡೋ ಸಂಸ್ಥೆಯಿAದ ನಗರದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟç ಮಟ್ಟದ ರೌಂಡ್ 2ನೇ ಅಸ್ಮಿತಾ ಟೆಕ್ವಾಂಡೋ ಲೀಗ್ (ಖೇಲೋ ಇಂಡಿಯಾ) ಹಾಗೂ 41ನೇ ರಾಜ್ಯ ಮಟ್ಟದ ಸಬ್ ಜ್ಯುನಿಯರ್ ಟೆಕ್ವಾಂಡೋ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ರಾಜ್ಯಗಳ ಟೆಕ್ವಾಂಡೋ ಪಟುಗಳು ಆತ್ಮರಕ್ಷಣೆಯ ಕಲೆಯನ್ನು ಪ್ರದರ್ಶಿಸಿ ಎದುರಾಳಿಗಳನ್ನು ಮಣಿಸಿ ಪದಕ ಪಡೆದರು.
* ಪದಕ ವಿಜೇತರು:
- ಮಹಿಳಾ ಕೆಡೆಟ್ (55 ಕೆಜಿ ವಿಭಾಗ): ಭೂಮಿಕಾ, ಚಂಡೀಗಡ- ಚಿನ್ನದ ಪದಕ, ಸಿವಾ ಅಗಲ್ಯಾ, ಸಾಯಿ ತಿರುವನಂತಪುರ0- ಬೆಳ್ಳಿ, ಕನಿಷ್ಕಾ ಕಿರಣ್, ಮಹಾರಾಷ್ಟç- ಕಂಚು, ಸೊಹಾನಾ ಅಕ್ತರ್, ಪಶ್ಚಿಮ ಬಂಗಾಳ- ಕಂಚು.
- ಮಹಿಳಾ ಕೆಡೆಟ್ (59 ಕೆಜಿ ವಿಭಾಗ): ಅನ್ವೇಷಾ ಜೈನ್, ಉತ್ತರ ಪ್ರದೇಶ- ಚಿನ್ನ, ಲೇಖಾ ನೀಲಕಂಠ, ಕರ್ನಾಟಕ- ಬೆಳ್ಳಿ, ಧರಣಿಶ್ರೀ, ತಮಿಳುನಾಡು- ಕಂಚು, ತೃಪ್ತಿ ಮುಕೇಶ ದವೆ, ಮಹಾರಾಷ್ಟç- ಕಂಚು.
- ಮಹಿಳಾ ಕೆಡೆಟ್ (59 ಕೆಜಿ ಮೇಲ್ಪಟ್ಟ ವಿಭಾಗ): ಸಯಾಂತನಿ ದೆಯ್, ಪಶ್ಚಿಮ ಬಂಗಾಳ- ಚಿನ್ನ, ಅನಂತಾ ಭಾಟಿ, ರಾಜಸ್ತಾನ- ಬೆಳ್ಳಿ, ವೀರಾ ವಿವೇಕ್ ಎಲ್., ಮಹಾರಾಷ್ಟç- ಕಂಚು, ಕಾರ್ತಿಕೀ, ಮಹಾರಾಷ್ಟç, ಕಂಚು.
- ಮಹಿಳಾ ಕೆಡೆಟ್ ಪೂಮ್ಸೆ: ಭವ್ಯಾ ಯಾದವ, ಹರಿಯಾಣ- ಚಿನ್ನ, ಸೈನಿ ರಾವತ್, ಮಹಾರಾಷ್ಟç- ಬೆಳ್ಳಿ, ದಿಯಾ ಅಂತೋನಿ, ಕೇರಳ- ಕಂಚು, ಅಲಿಝಾ ಶೇಖ್, ಮಹಾರಾಷ್ಟç- ಕಂಚು.
- ಜ್ಯುನಿಯರ್ ಮಹಿಳಾ ಕೆಡೆಟ್ ಪೂಮ್ಸೆ: ದೀಪ್ತಿ ನಾಯರ್, ಕೇರಳ- ಚಿನ್ನ, ಸಿಖಾ ಸಿಂಗ್, ಮಹಾರಾಷ್ಟç- ಬೆಳ್ಳಿ, ಮೇಘಾ ಸೇಠಿ, ತಮಿಳುನಾಡು- ಕಂಚು ಹಾಗೂ ಪಂಕುರಿ ಮೆಹ್ರಾ, ಮಧ್ಯಪ್ರದೇಶ- ಕಂಚು.