ಎಎಸ್‌ಐ ವಿ.ಆರ್.ಶೇಷಾದ್ರಿ ಅವರಿಗೆ ‘ರೋಟರಿ ವೀನಸ್-ಶ್ರಮಜೀವಿ-2025’ ಪ್ರಶಸ್ತಿ ಪ್ರದಾನ

11
Published on

ಮೈಸೂರು: ರೋಟರಿ ಮೈಸೂರು ಮಿಡ್‌ಟೌನ್ ವತಿಯಿಂದ ಸರಸ್ವತಿಪುರಂನ ಪೊಲೀಸ್ ಠಾಣೆಯ ಎಎಸ್‌ಐ ವಿ.ಆರ್.ಶೇಷಾದ್ರಿ ಹಾಗೂ ಟ್ರಾಫಿಕ್ ವಾರ್ಡನ್ ಎ.ಮಹೇಶ್ವರ ಅವರಿಗೆ ‘ರೋಟರಿ ವೀನಸ್-ಶ್ರಮಜೀವಿ-2025’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರೋಟರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಉದ್ಯಮಿ ಬಿ.ಎಸ್.ಪ್ರಶಾಂತ್, ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net