ಅಕ್ಕಿ ಮುಡಿ ಗಾತ್ರದ ಕುಂಬಳಕಾಯಿ!

kumbla new
Published on

ಕಾರ್ಕಳ: ಬರೋಬ್ಬರಿ 33 ಕೆ.ಜಿ. ಭಾರ ಹೊಂದಿರುವ ಕುಂಬಳಕಾಯಿಯೊಂದು ಬೆಳೆದು ಅಚ್ಚರಿ ಮೂಡಿಸಿದೆ. ಕಾರ್ಕಳ ಗ್ರಾಮ ದೇವತೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭಕ್ತರೊಬ್ಬರು ಈ ಕುಂಬಳಕಾಯಿ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net