ಆಷಾಢ ಏಕಾದಶಿ ವಿಶೇಷ

Published on

ಹುಬ್ಬಳ್ಳಿ: ಸಾಧಕರಿಗೆ ಅನಂತ ಪುಣ್ಯಪ್ರದವಾದ ಪವಿತ್ರ ಆಷಾಢ ಏಕಾದಶಿ ವಿಶೇಷ ಆಚರಣೆಯನ್ನು ಜುಲೈ 17ರಂದು ಸಂಜೆ 5ಕ್ಕೆ ಇಲ್ಲಿಯ ಕೇಶ್ವಾಪುರ ಮಯೂರಿ ಎಸ್ಟೇಟ್ ನಲ್ಲಿರುವ ಮಹಾಚಾರ್ಯ ವಿದ್ಯಾಲಯದಲ್ಲಿ ಮಾಡಲಾಗುತ್ತಿದೆ.

ಭಗವಂತನ ತತ್ವಜ್ಞಾನವನ್ನು ಪಡೆಯಲು ಇದು ಸದವಕಾಶವಾಗಿದೆ. ಪಂ.ಗೋಪಿನಾಥಾಚಾರ್ಯ ತುಳಜಾಪುರಕರ ಇವರಿಂದ ಶ್ರೀಮದ್ಭಾಗವತ ಪ್ರವಚನ ನಡೆಯಲಿದೆ.

ಭಕ್ತರು ಪಾಲ್ಗೊಳ್ಳಬೇಕೆಂದು ಪಂ. ವಿಶ್ವಪ್ರಿಯಾಚಾರ್ಯ ಜೋಶಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net