ಇಂದು ಜಿಲ್ಲೆಗೆ ಆಸಗೋಡು ಜಯಸಿಂಹ ಭೇಟಿ

Asagodu Jayasimha to visit the district today
Published on

ವಿಜಯಪುರ:ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯ ಆಸಗೋಡು ಜಯಸಿಂಹ ಆ.14 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.

ಅಂದು ಸಂಜೆ 5 ಗಂಟೆಗೆ ನಗರದ ಕಾಳಮ್ಮ ದೇವಸ್ಥಾನದಲ್ಲಿ ಸಮಾಜದ ಬಾಂಧವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಮಾಜದ ಮುಖಂಡ ರಾವೇಂದ್ರ ಅಲಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಗೋಡು ಜಯಸಿಂಹ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net