ಗುರು ಸಾರ್ವಭೌಮರ ಆರಾಧನಾ ಮಹೋತ್ಸವದ ಅಂಗವಾಗಿ

As part of the Guru Sarvabhauma worship festival
Published on

ವಿಜಯಪುರದ ನಂಜನಗೂಡು ರಾವೇಂದ್ರ ಸ್ವಾಮಿಗಳ ಮಠಕ್ಕೆ ಭಕ್ತರು ನೀಡಿದ ಧನ- ಧಾನ್ಯಗಳನ್ನು ಶನಿವಾರ ಸಂಜೆ ಪೂಜೆ ಸಲ್ಲಿಸುವ ಮೂಲಕ ಗುರು ರಾಯರಿಗೆ ಸಮರ್ಪಿಸಲಾಯಿತು. ಮಠದ ವಿಚಾರಣಾಕರ್ತ ಗೋಪಾಲ ನಾಯಕ, ವ್ಯವಸ್ಥಾಪಕ ರವಿ ಆಚಾರ್ಯ, ಅರ್ಚಕ ಶ್ರೀಧರ ಆಚಾರ್ಯ, ದಾಮೋದರ ಆಚಾರ್ಯ ವಿ.ಬಿ. ಕುಲಕರ್ಣಿ, ಶ್ರೀಕೃಷ್ಣ ಪಡಗಾನೂರ, ವಿಜಯೇಂದ್ರ ಜೋಶಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net