ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿ, ಯೋಗೀಶ ಅಡಿಗ ಮತ್ತು ಬಳಗ, ಮಂಗಳೂರು ಎನ್ಎಂಪಿಐ ಸಿಬ್ಬಂದಿ ವಿನಯರಾಜ ಶೆಟ್ಟಿ, ಮಧೂರು ಗ್ರಾಪಂ ಅಧ್ಯಕ್ಷೆ ಸುಜ್ಞಾನಿ ಶಾನುಭಾಗ್, ಎ.ಶ್ರೀನಾಥ ಕಾಸರಗೋಡು, ಶೀನ ಶೆಟ್ಟಿ ಕಜೆ, ಜಯಾನಂದ ಕುಮಾರ್ ಹೊಸದುರ್ಗ, ರವೀಂದ್ರ ರೈ ಸಿರಿಬಾಗಿಲು, ಶ್ಯಾಮ್ ಕುಂಚಿನಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರು, ವಿವಿಧ ಭಜನಾ ಸಂಘಗಳ ಪದಾಧಿಕಾರಿಗಳು, ದಿ.ಸಿರಿಬಾಗಿಲು ವೆಂಕಪ್ಪಯ್ಯನವರ ಮನೆಯ ಸದಸ್ಯರು ಊರ ಪರವೂರು ಗಣ್ಯರು ಉಪಸ್ಥಿತರಿದ್ದರು.