ಕೊಲೆ ಆರೋಪಿಗಳ ಬಂಧನ

SKP
Published on

ಶಿಕಾರಿಪುರ: ಪಟ್ಟಣದಲ್ಲಿ ಈದ್ ಮಿಲಾದ್ ಕಮಿಟಿಯ ರಚನೆ ಸಂಬಂಧ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿ ಜಾಫರ್ ಎಂಬಾತ ಕೊಲೆ ಮಾಡಿದ್ದ ಏಳು ಮಂದಿಯನ್ನು ಶಿಕಾರಿಪುರ ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರ ಸೊಸೈಟಿ ಕೇರಿ ಭಾಷಾ(42), ಸಲ್ಮಾನ್ (22), ಇಮ್ರಾನ್ (30), ಆರಿಫ್ ಜಾನ್(33), ವಿನಾಯಕನಗರದ ಎಸ್.ಎನ್.ಬಾಬು (42), ಶಿವಮೊಗ್ಗ ಇಲಿಯಾಸ್ ನಗರದ ರೋಷನ್ (19), ಸದ್ದಾಂ ಹುಸೇನ್ (31) ಬಂಧಿತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net