ಮೈಸೂರಿನಲ್ಲಿ ಅಕ್ರಮ ಮದ್ಯ ಮಾರುತ್ತಿದ್ದವನ ಬಂಧನ

crime
Published on

ಮೈಸೂರು: ಅಕ್ರಮವಾಗಿ ಮದ್ಯ ವಾರಾಟ ವಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಜಯಪುರ ಠಾಣಾ ಪೊಲೀಸರು 1120 ರೂ. ವೌಲ್ಯದ 28 ಟೆಟ್ರಾ ಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಉದ್ಬೂರು ಗ್ರಾಮದ ಮೋಟ ನಾಯಕ ಬಂಧಿತ.

ಈತ ತಮ್ಮ ಮಳಿಗೆಯಲ್ಲಿ ಅಕ್ರಮವಾಗಿ ಮದ್ಯ ವಾರಾಟ ವಾಡುತ್ತಿದ್ದಾರೆ ಎಂಬ ವಾಹಿತಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net