ಜೂಜಾಟದಲ್ಲಿ ತೊಡಗಿದ್ದ 17 ಜನರ ಬಂಧನ

JOOJATA100
Published on

ಹುಬ್ಬಳ್ಳಿ : ಇಲ್ಲಿನ ಪಿಬಿ ರಸ್ತೆ ಬಳಿಯ ಅಂಜುಮನ್ ಶಾದಿಮಹಲ್ ಪಕ್ಕದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಬೆಂಡಿಗೇರಿ ಠಾಣೆ ಪೊಲೀಸರು, 17 ಜನರನ್ನು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ.

ಇನಸ್ಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದ ತಂಡ ಬಂಧಿತರಿಂದ 11,680 ರೂ. ನಗದು ಹಾಗೂ ಇತರ ಸಲಕರಣೆಗಳನ್ನು ವಶಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net