ಕಳವಿಗೆ ಯತ್ನಿಸಿದಾತನ ಬಂಧನ

arrest-696x465-1.jpg
Published on

ಪಡುಬಿದ್ರಿ: ಪಲಿಮಾರು ಬಿಎಸ್ಸೆನ್ನೆಲ್ ಟವರ್ ಕೊಠಡಿಯಿಂದ ಕಳವಿಗೆ ಯತ್ನಿಸಿದ ಕೇರಳ ಕೊಲ್ಲಂ ನಿವಾಸಿ ಇಟ್ಟಿ ಪಣಿಕ್ಕರ್(59) ಎಂಬಾತನನ್ನು ಪಲಿಮಾರಿನ ಸಾರ್ವಜನಿಕರ ಸಹಕಾರದೊಂದಿಗೆ ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಕಳವು ಯತ್ನ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net