ಜೆಇಇ ಮೇನ್ಸ್ ನಲ್ಲಿ ಅರ್ಜುನ ಕಾಲೇಜು ಉತ್ತಮ ಸಾಧನೆ

1 ANOOP CHITNENI
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜೆಇಇ ಮುಖ್ಯ ಪರೀಕ್ಷೆಯಲ್ಲಿ ನಗರದ ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಗಮನಾರ್ಹ ಸಾಧನೆಗೈದಿದೆ.

ಅನುಪ್ ಚಿಟ್ನೇನಿ ಶೇ. 99.67, ಸಮರ್ಥ್ ಪ್ರಭು ಶೇ. 99.52, ಸಾತ್ವಿಕ್ ಬಳೂರ್ಗಿ ಶೇ. 99.35, ಸುಜಲ್ ಶಿರ್ಸಿಕರ್ ಶೇ. 98.98, ಸಮರ್ಥ್ ಹೆಗಡೆ ಶೇ. 98.81, ಸಿದ್ಧಾರ್ಥ್ ರಾಯುಡು ಕೊಲ್ಲಾ ಶೇ. 97.34, ಪ್ರಜ್ಞಾ ಈಶ್ವರಪ್ಪಗೋಳ ಶೇ. 97.30, ಆದಿತ್ಯ ಜೋಶಿ ಶೇ. 97.21, ನಂದನ್ ಹೆಗಡೆ ಶೇ. 97.21, ನೇಹಾ ದೇವರು ಭಟ್ ಶೇ. 97.12, ಅಕ್ಷಯ ನಾಗರಾಜ್ ಹೆಗಡೆ ಶೇ. 96.81, ವೆಂಕಟೇಶ ಕುಲರ್ಣಿ ಶೇ. 94.78, ಶರಣ್ಯ ನಿತೀಶ ಭಾಗವತ್ ಶೇ. 93.15, ಮಧುಪ್ರೀತ ರಾವ್ ಶೇ. 92.78, ಇಂಚರ ಹೆಗಡೆ ಶೇ. 92.61, ಜಯಂತಗೌಡ ನಾಗನಗೌಡರು ಶೇ. 92.55, ಎಚ್.ಸಿ. ಸುಮೇಧಾ ಶೇ. 92.40, ಭೂಮಿಕಾ ಕಾಮತ ಶೇ. 92.54, ಅಭಿನಂದನ್ ಹೆಗ್ಡೆ ಶೇ. 91.32, ಸಾಚಿ ಹೊಂಗಲ್‌ಮಠ ಶೇ. 91.38, ಪಾರ್ಥ್ ಪಂಚಮುಖಿ ಶೇ. 90.83, ಪ್ರವೀಣ ಭಟ್ ಶೇ. 90.26, ಸಾಗರ ಹಳ್ಳಿಕೇರಿ ಶೇ. 90.10 ಅಂಕ ಪಡೆದಿದ್ದಾರೆ.

ಮೂವರು ಶೇ. 99ಕ್ಕಿಂತ ಹೆಚ್ಚು, 10 ವಿದ್ಯಾರ್ಥಿಗಳು ಶೇ. 97ಕ್ಕಿಂತ ಹೆಚ್ಚು ಹಾಗೂ 23 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net