ಅರ್ಧನಾರೀಶ್ವರ ಅಲಂಕಾರ

05-GPT-3
ಅಲಂಕೃತ ಅರ್ಧನಾರೀಶ್ವರ.
Published on

ಗುಂಡ್ಲುಪೇಟೆ: ಮಹಾಪ್ರದೋಷ ದಿನದ ವಿಶೇಷವಾಗಿ ಬುಧವಾರ ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಅವರ ನೇತೃತ್ವದಲ್ಲಿ ಶಿವಲಿಂಗಕ್ಕೆ ಅರ್ಧನಾರೀಶ್ವರ ಅಲಂಕಾರವನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ವೇಳೆ ಪಟ್ಟಣದ ವಿವಿಧ ಬಡಾವಣೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net