

ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಪಂ 2ನೇ ಅವಗೆ ಈಚೆಗೆ ಜರುಗಿದ ಚುನಾವಣೆಯಲ್ಲಿ ಮುಖಂಡ ಮಲ್ಲಿಕಾರ್ಜುನ ಪಾಟೀಲ ನೇತೃತ್ವದ ಅರಣ್ಯಸಿದ್ದೇಶ್ವರ ಪೆನಲ್‌ನ ವೀರೇಂದ್ರ ರಾಮಗೌಡ ಪಾಟೀಲ ಅಧ್ಯಕ್ಷರಾಗಿ, ಶ್ರೀದೇವಿ ಸತ್ಯಪ್ಪ ಖೋತ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಮಲ್ಲಿಕಾರ್ಜುನ ಪಾಟೀಲ, ಮಲ್ಲಪ್ಪ ಬಾಗಿ, ವಿಠ್ಠಲ ವಾಳಕೆ, ಬಿ.ಡಿ.ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಅಪ್ಪಾಸಾಬ ಬ್ಯಾಳೆ, ನರಸಗೌಡಾ ಮಾಂಗನೂರೆ, ರವಿ ಪಾಟೀಲ, ಬಿ.ಎಸ್.ಪಾಟೀಲ ಇತರರು ಇದ್ದರು.